ಹಿಂದು ಜಾಗರಣ ವೇದಿಕೆಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ | ನಾವು ಯಾವ ಶಕ್ತಿಗೂ ಬಗ್ಗಲ್ಲ, ವೋಟ್ ಬ್ಯಾಂಕ್ ರಾಜಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆ ಮೇಲೆ ಹಗೆ ಸಾಧಿಸುತ್ತಿದೆ ಅಜಿತ್ ಮಡಿಕೇರಿ
ಪುತ್ತೂರು: ರಾಜ್ಯ ಸರಕಾರ ಹಿಂದೂ ವಿರೋಧಿ ಧೋರಣೆಯ ಮೂಲಕ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ಕಾನೂನು ವಿರೋಧಿ ಕ್ರಮಗಳನ್ನು ನಡೆಸುತ್ತಿದೆ ಎಂದು ರಾಜ್ಯ ಸರಕಾರದ ನಿಲುವನ್ನು […]









