ಬೆಳ್ಳಿ ರಥ ಕುಕ್ಕೇ ಸುಬ್ರಹ್ಮಣ್ಯ ಪುರ ಪ್ರವೇಶ ಕಾಶಿಕಟ್ಟೆ ಬಳಿ ಅದ್ದೂರಿ ಸ್ವಾಗತ
ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ. 5 ರಂದು ಸುಳ್ಯದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಜೆ ತಲುಪಿತು. . ವ್ಯವಸ್ಥಾಪನಾ ಸಮಿತಿಯವರು, , ಅಧಿಕಾರಿಗಳು,ಸಾರ್ವಜನಿಕರು […]









