‘ವಾಟ್ಸಪ್ ರಾಜೀನಾಮೆ’ಗೆ ಡಿಕೆಶಿ ಬ್ರೇಕ್: ರಾಮಲಿಂಗಾರೆಡ್ಡಿ ನಿರ್ಧಾರ ಒಪ್ಪಲ್ಲ ಎಂದ ಸಿಎಂ
ರಾಜ್ಯ ಸರ್ಕಾರದ ಸಂಪುಟ ರಚನೆಯ ಬಳಿಕ ಉದ್ಭವಿಸಿದ್ದ ಮೊದಲ ಅಸಮಾಧಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣ ಸ್ಪಂದಿಸಿದ್ದು, ಸಚಿವ ರಾಮಲಿಂಗಾರೆಡ್ಡಿ ಸಲ್ಲಿಸಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ […]







