ಆರೆಸ್ಸೆಸ್ ಅರೆಸೈನಿಕ ಸಂಘಟನೆಯಲ್ಲ; ಬಿಜೆಪಿಯನ್ನು ನೋಡಿ ಅರ್ಥಮಾಡಿಕೊಳ್ಳಲು ಯತ್ನಿಸುವುದು ದೊಡ್ಡ ತಪ್ಪು: ಮೋಹನ್ ಭಾಗವತ್
ಭೋಪಾಲ್: ಸಮವಸ್ತ್ರ ಧರಿಸುವಿಕೆ, ಮೆರವಣಿಗೆಗಳು ಹಾಗೂ ದೈಹಿಕ ವ್ಯಾಯಾಮಗಳಿರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಅರೆಸೈನಿಕ ಸಂಘಟನೆ ಎಂದು ಭಾವಿಸುವುದು ತಪ್ಪು. ಹಾಗೆಯೇ ಬಿಜೆಪಿಯನ್ನು ನೋಡಿ ಸಂಘವನ್ನು […]










