ಆರ್‌ಎಸ್‌ಎಸ್‌ ಶತಾಬ್ದಿ ವರ್ಷ | ಸುಳ್ಯದಲ್ಲಿ ಹಿಂದೂ ಸಂಗಮ ಆಯೋಜನೆ ಸಮಿತಿ ಉದ್ಘಾಟನೆ ಮತ್ತು ನಿರ್ವಹಣಾ ಕಾರ್ಯಗಾರ ಅಭ್ಯಾಸವರ್ಗ

Picture of Savistara

Savistara

Bureau Report

ಸುಳ್ಯ:ಆರ್‌ಎಸ್‌ಎಸ್‌ ನೂರು ವರ್ಷದ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಹಿಂದೂ ಸಂಗಮ ಆಯೋಜನೆ ಬಗ್ಗೆ ಕಾರ್ಯಕರ್ತರ ನಿರ್ವಹಣಾ ಅಭ್ಯಾಸ ವರ್ಗ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಚಾಲಕ್ ಚಂದ್ರಶೇಖರ ಭಟ್ ತಳೂರು, ರವೀಂದ್ರ ಪುತ್ತೂರು, ಉದ್ಯಮಿ ಎಂ.ಬಿ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಅರೆಸೆಸ್ ಗೆ ನೂರು ವರ್ಷದ ತುಂಬಿದ ಹಿನ್ನಲೆ ಯಲ್ಲಿ ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಈ ಬಗ್ಗೆ ಅರೆಸೆಸ್ ಪ್ರಾಂತ ಸಹ ಸೇವಾ ಪ್ರಮುಖ ನ. ಸೀತಾರಾಮ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ತಾಲೂಕಿನ ಸಂಘ ಪರಿವಾರ ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!