ಸುಬ್ರಹ್ಮಣ್ಯ : ರೈತರು ಹಾಗೂ ಕಾರ್ಮಿಕರ ಸಭೆ ; “ಇಚ್ಚಂಪಾಡಿ ಮರಳು ದಂಧೆ, ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಡಳಿತ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು” : ಕಿಶೋರ್ ಶಿರಾಡಿ
ಸುಬ್ರಹ್ಮಣ್ಯ ಜನವರಿ 1 : “ಕಡಬ ತಾಲೂಕಿನ ಇಚ್ಚಂಪಾಡಿ ನದಿ ಸಮೀಪ ಒಂದು ಕಡೆ ಮಾತ್ರ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಅಲ್ಲಿ ಮರಳು ದಂದೆ […]









