ಜಿಲ್ಲಾಧಿಕಾರಿ ವೆಂಕಟ್ ರಾಜ ವರ್ಗಾವಣೆ ಎಸ್. ಜೆ. ಸೋಮಶೇಖರ್ ನೂತನ ಡಿಸಿ

Picture of Savistara

Savistara

Bureau Report

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಎಸ್. ಜೆ. ಸೋಮಶೇಖರ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿ ಎಸ್. ಜೆ. ಸೋಮಶೇಖರ್ ಅವರು 2017 ನೇ ಬ್ಯಾಚ್ ನ (ಕರ್ನಾಟಕ ಕೇಡರ್) I.A.S. ಅಧಿಕಾರಿ ಆಗಿದ್ದಾರೆ.

[t4b-ticker]
error: Content is protected !!