ಹಿಂದೂ ಮಹಾಸಾಗರದಲ್ಲಿ ಭಯೋತ್ಪಾದಕರಿಗೆ ಈಜು ಕಲಿಸಲು ಹೊರಟ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಇಸ್ಲಾಮಾಬಾದ್: ಉಗ್ರವಾದವನ್ನು ಸೋಲಿಸಿ ಅದನ್ನು ಹಿಂದೂ ಮಹಾಸಾಗರಕ್ಕೆ ಎಸೆಯುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿಗಳ […]










