ರೂಪಾಯಿ ಮೌಲ್ಯ 50 ಪೈಸೆ ಕುಸಿತ

Picture of Savistara

Savistara

Bureau Report

ಮುಂಬೈ: ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆಯ ನಿರಂತರ ಹೊರಹರಿವಿನ ನಡುವೆ, ರೂಪಾಯಿ ಮೌಲ್ಯ ಸತತ ಮೂರನೇ ದಿನವೂ ಕುಸಿತ ಕಂಡಿದೆ. ಶುಕ್ರವಾರ ಡಾಲರ್ ಎದುರು 50 ಪೈಸೆ ಇಳಿಕೆಯಾಗಿ 90.84ರ ಕನಿಷ್ಠ ಮಟ್ಟದಲ್ಲಿ ಸ್ಥಿರವಾಯಿತು.

ಅಸ್ಥಿರ ಜಾಗತಿಕ ಭಾವನೆ, ಬಲವಾದ ಅಮೆರಿಕನ್ ಕರೆನ್ಸಿ, ಭಾರತದ ವ್ಯಾಪಾರ ಕೊರತೆ ಮುಂತಾದ ಹೆಚ್ಚಳ ಅಂಶಗಳು ರೂಪಾಯಿಯ ಮೇಲೆ ಒತ್ತಡ ಹೇರಿವೆ. ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 90.37ರಲ್ಲಿ ಆರಂಭವಾಗಿ, ವಹಿವಾಟಿನ ನಡುವೆ 90.89ರ ಕನಿಷ್ಠ ಮಟ್ಟವನ್ನು ಮುಟ್ಟಿತ್ತು. ಅಂತಿಮ ವಾಗಿ ಬುಧವಾರದ ಮುಕ್ತಾಯಕ್ಕಿಂತ 50 ಪೈಸೆ ಕುಸಿತ ಕಂಡು 90.84ರಲ್ಲಿ ಸ್ಥಿರವಾಯಿತು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!