ಮತ್ತೊಂದು ದಾಖಲೆ ಮಟ್ಟಕ್ಕೆ ಬೆಳ್ಳಿ ದರ

Picture of Savistara

Savistara

Bureau Report

ನವದೆಹಲಿ: ಬೆಳ್ಳಿ ಬೆಲೆ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ 3,600 ರೂ. ಜ. ಏರಿಕೆಯಾಗಿ ಪ್ರತಿ ಕೆ.ಜಿ.ಗೆ 2,92,600 ರೂ.ಗೆ ತಲುಪುವ ಮೂಲಕ ಸತತ ಆರನೇ ದಿನವೂ ತನ್ನ ದಾಖಲೆ ಓಟವನ್ನು ಮುಂದುವರಿಸಿದೆ. ಸ್ಟಾಕಿಸ್ಟ್‌ಗಳು ನಿರಂತರ ಖರೀದಿ ಮಾಡುತ್ತಿರುವುದು ಮತ್ತು ಕೈಗಾರಿಕಾ ಬಳಕೆ ಈ ಏರಿಕೆಗೆ ಕಾರಣ. ಗುರುವಾರ ಬೆಳ್ಳಿ ಬೆಲೆ 2,89,000 ರೂ. ಇತ್ತು. ಜ. 8ರಂದು ಇದು 2,43,500 ರೂ. ಇತ್ತು. ಕೇವಲ 6 ವಹಿವಾಟಿನ ದಿನಗಳಲ್ಲಿ ಶೇ. 20.16 ಅಥವಾ 49,100 ರೂ. ಗಳಷ್ಟು ಏರಿಕೆಯಾಗಿದೆ. ಚಿನ್ನಕ್ಕಿಂತ ಬೆಳ್ಳಿ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿರುವುದು ಇದು ಸತತ ಎರಡನೇ ವರ್ಷ. ಶೇ. 22.4ರಷ್ಟು ಲಾಭವನ್ನು ನೀಡುತ್ತಿದೆ. ಈ ಮಧ್ಯೆ, ಶೇ. 99.9 ಶುದ್ಧತೆಯ ಚಿನ್ನದ ಬೆಲೆ 1,100 ರೂ. ಇಳಿಕೆಯಾಗಿ 1,46,200 ರೂ.ಗೆ ತಲುಪಿದೆ. ಗುರುವಾರ ಇದು 1,47,300 ರೂ. ಇತ್ತು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!