ಡಿಕೆಶಿ ಪರ ಘೋಷಣೆ: ಮಿಥುನ್ ರೈಗೆ ಎಐಸಿಸಿ ಶೋಕಾಸ್ ನೋಟಿಸ್..! ಗಾಂಧಿ ಗುರು ಸಂವಾದ ಶತಾಬ್’ ಕಾರ್ಯಕ್ರಮದ ಸ್ವಾಗತದ ವೇಳೆ ಡಿಕೆ ಆಪ್ತನಿಂದ ರಾಜಕೀಯ ಮೇಲಾಟ ! ಕರಾವಳಿಯಲ್ಲೂ ಚಿಮ್ಮಿದ ರಾಜ್ಯ ಕಾಂಗ್ರೆಸ್ಸಿನ ಬಣ ರಾಜಕೀಯ ಕೆಸರು..!
ರಾಜ್ಯ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ರೇಸ್ ಬಿಸಿ ಕರಾವಳಿಗೂ ತಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎದುರೇ ‘ಡಿಕೆ ಡಿಕೆ’ ಎಂದು ಘೋಷಣೆ ಕೂಗಿದ […]









