ಹೆತ್ತವರನ್ನು ನೋಡಿಕೊಳ್ಳದಿದ್ರೆ ಶೇ.15ರಷ್ಟು ಸ್ಯಾಲರಿ ಕಟ್: ಸರ್ಕಾರಿ ನೌಕರರ ವಿರುದ್ಧ ಕಾನೂನು ತರಲು ಮುಂದಾದ ತೆಲಂಗಾಣ ಸರ್ಕಾರ
ಹೈದರಾಬಾದ್: ತೆಲಂಗಾಣ(Telangana) ಕಾಂಗ್ರೆಸ್ ಸರ್ಕಾರವು ತಮ್ಮ ವೃದ್ಧ ಹೆತ್ತ ಪೋಷಕರನ್ನು ನೋಡಿಕೊಳ್ಳದ ಸರ್ಕಾರಿ ನೌಕರರ ವಿರುದ್ಧ ಅವರ ಸ್ಯಾಲರಿಯಿಂದ ಶೇ. 15ರಷ್ಟು ಕಡಿತ ಮಾಡುವ ಕಾನೂನು ತರಲು […]










