ಹಿಂದುತ್ವದಲ್ಲಿ ಜಾತಿಯಿಲ್ಲ, ತಾಕತ್ತಿದ್ದರೆ ಆರೆಸ್ಸೆಸ್ ನಿಲ್ಲಿಸಿ: ಭಟ್ಕಳದಲ್ಲಿ ಅನಂತಕುಮಾರ ಹೆಗಡೆ ಗುಡುಗು
ಭಟ್ಕಳ: ನೂರು ವರ್ಷಗಳ ಹಿಂದೆ ನಾಗಪುರದಲ್ಲಿ ಬೆರಳೆಣಿಕೆಯಷ್ಟು ಜನರಿಂದ ಆರಂಭವಾದ ಆರೆಸ್ಸೆಸ್ ಇಂದು ಜಗತ್ತೇ ಒಪ್ಪಿಕೊಳ್ಳುವಂತಹ ಬೃಹತ್ ಶಕ್ತಿಯಾಗಿ ಬೆಳೆದಿದೆ. ಜಗತ್ತಿನ ಯಾರಿಗೂ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸುವ […]










