ಉಪ್ಪಿನಂಗಡಿ: ‘ಲಂಚ ಕೊಡದಿದ್ದರೆ ಅರ್ಜಿ ಸ್ವೀಕಾರವೇ ಇಲ್ಲ’: ಪಂಚಾಯತ್ ಕಚೇರಿಗೆ ಲೋಕಾಯುಕ್ತ ಸರ್ಪ್ರೈಸ್ ಎಂಟ್ರಿ, ಹರಿದುಬಂತು ದೂರುಗಳ ಸುರಿಮಳೆ!
ಉಪ್ಪಿನಂಗಡಿ: ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರಗಳ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ಗೆ ಸೆ.9ರಂದು ಲೋಕಾಯುಕ್ತ ದಾಳಿ ನಡೆಯಿತು. ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ಲೋಕಾಯುಕ್ತ ತಂಡವು ದಾಳಿ […]










