ಬೆಂಗಳೂರಿನ ವಾಯುಗುಣಮಟ್ಟ ಕುಸಿತ;ದೆಹಲಿಯಂತಾಗುತ್ತಾ ಸಿಲಿಕಾನ್ ಸಿಟಿ, ತಜ್ಞರು ಹೇಳೋದೇನು?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ವಾಯುಗುಣಮಟ್ಟ ಕುಸಿತ ಕಂಡುಬಂರುತ್ತಿದ್ದು, ಇದಕ್ಕೆ ವಾಯುಮಾಲಿನ್ಯವೇ ಕಾರಣ. ಇದೇ ರೀತಿ ಮುಂದುವರೆದರೆ ದೆಹಲಿಯ ವಾಯುಗುಣಮಟ್ಟ ಕಳಪೆಯಾದಂತೆ ಬೆಂಗಳೂರಾಗುವ ಸಾಧ್ಯತೆ ಇದೆ […]









