ಪುಣೆ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗುರೆ ಅವಿರೋಧ ಆಯ್ಕೆ | ಉಪಮೇಯರ್ ಆಗಿ ಆರ್‌ಪಿಐ (ಎ) ಪರಶುರಾಮ್ ವಾಡೇಕರ್ ಅವಿರೋಧವಾಗಿ ಆಯ್ಕೆ
ಪುಣೆ: ಪುಣೆ ಮಹಾನಗರ ಪಾಲಿಕೆಯ (PMC) ನೂತನಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಮಂಜುಷಾ ನಾಗುರೆ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಆರ್‌ಪಿಐ (ಎ) ನಾಯಕ […]










