Author name: Prajna

News Updates

ಚಿನ್ನದ ಬೆಲೆಯಲ್ಲಿ ದಿಢೀ‌ರ್ ಬದಲಾವಣೆ: ಇಂದಿನ ದರ ನೋಡಿ ಹೂಡಿಕೆದಾರರು ಶಾಕ್ ಆಗೋದು ಗ್ಯಾರಂಟಿ!

ಭಾರತೀಯ ಮಾರುಕಟ್ಟೆಯಲ್ಲಿ ಮೇ 23ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ರೂಪಾಯಿ ಮೌಲ್ಯದಲ್ಲಿನ ವ್ಯತ್ಯಾಸವು ದೇಶೀಯ ದರಗಳ […]

News Updates

ಭಾರತಕ್ಕೆ ಬಂದಿಳಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ

ಕೋಲ್ಕತ್ತ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾರೆ.

News Updates

ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ | 414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

ಮಂಗಳೂರು: ರಾ. ಹೆ.66 ರಲ್ಲಿ ಬೈಕಂಪಾಡಿಯಿಂದ KIOCL ಜಂಕ್ಷನ್ ವರೆಗೆ ಒಟ್ಟು 414.16 ಕೋಟಿ ರೂ. ವೆಚ್ಚದಲ್ಲಿ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ

News Updates

ಕೇರಳದ ನೂತನ ಸ್ಪೀಕರ್‌ ಆಗಿ ರಾಜೀವ್ ಚಂದ್ರಶೇಖ‌ರ್ ; NDA ಸಂಪೂರ್ಣ ಬೆಂಬಲ ಭರವಸೆ

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾದ ತಿರುವಂಚೂರ್ ರಾಧಾಕೃಷ್ಣನ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಶುಕ್ರವಾರ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸದನದಲ್ಲಿ

News Updates

ಅಫ್ಘಾನ್‌ ಬಾಲ್ಯ ವಿವಾಹ ಕಾನೂನಿಗೆ ವಿಶ್ವಸಂಸ್ಥೆ ಕಳವಳ

ಕಾಬೂಲ್‌‍(ಅಫ್ಘಾನಿಸ್ತಾನ), ಮೇ 22 (ಎಪಿ) ಬಾಲ್ಯ ವಿವಾಹ ಬೆಂಬಲಿಸಿ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಹೊರಡಿಸಿದ ಹೊಸ ಕಾನೂನಿನ ಬಗ್ಗೆ ವಿಶ್ವಸಂಸ್ಥೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಸಂಹಿತೆಯು

News Updates

SOUJANYA CASE: ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಮರುತನಿಖೆ ನಿರ್ಧಾರ ಸಿಬಿಐ ವಿವೇಚನೆಗೆ!

Benಗಳೂರು: ಧರ್ಮಸ್ಥಳದ (Dharmasthala) ಉಜಿರೆಯ (Ujire) ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ (Soujanya Case) ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ

News Updates

ಕಾಕ್ರೋಚ್ ಜನತಾ ಪಾರ್ಟಿ ಡಿಜಿಟಲ್ ಸಂಚಲನ

ಹೆಸರಿನಲ್ಲಿ ಪಕ್ಷ ಎಂದು ಇದ್ದರೂ, ಕಾಕ್ರೋಚ್ ಜನತಾ ಪಾರ್ಟಿ (ಜಿರಲೆ ಜನತಾ ಪಕ್ಷ- ಸಿಜೆಪಿ) ಒಂದು ನೋಂದಾಯಿತ ರಾಜಕೀಯ ಪಕ್ಷವಲ್ಲ. ವರ್ಷಗಳ ಕಾಲದಿಂದ ನಿರ್ದಿಷ್ಟ ತತ್ವ ಸಿದ್ಧಾಂತ

News Updates

ಕೇರಳ ಸ್ಪೀಕ‌ರ್ ಎಲೆಕ್ಷನ್: ಬಿಜೆಪಿಯಿಂದ ಇದೇ ಮೊದಲ ಬಾರಿ ಸ್ಪರ್ಧೆ

ತಿರುವನಂತಪುರ: ಕೇರಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 3 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಸ್ಪೀಕರ್‌ ಸ್ಥಾನಕ್ಕೆ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕೊಲ್ಲಂ ಜಿಲ್ಲೆಯ

News Updates

ಉಚಿತ ವಸತಿ ಪಿಯು ಶಿಕ್ಷಣದ ಜೊತೆಗೆ ನೀಟ್, ಜೆಇಇ ತರಬೇತಿ!

ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ವಸತಿಸಹಿತ ಪಿಯು ವಿಜ್ಞಾನ ಶಿಕ್ಷಣದೊಂದಿಗೆ ನೀಟ್‌, ಜೆಇಇ ಹಾಗೂ ಸಿಇಟಿ ಉಚಿತ ತರಬೇತಿ

News Updates

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜೂನ್ ನಿಂದ ಮಾರುತಿ ಸುಜುಕಿ ಕಾರ್ ಗಳ ಬೆಲೆ 30,000 ರೂ.ವರೆಗೆ ಹೆಚ್ಚಳ

ನವದೆಹಲಿ: ಮಾರುತಿ ಸುಜುಕಿ ಮತ್ತೊಮ್ಮೆ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಜೂನ್ 2026 ರಿಂದ ಕಂಪನಿಯು ತನ್ನ ಪ್ರಯಾಣಿಕ ಕಾರುಗಳಿಗೆ ₹30,000 ವರೆಗೆ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ

error: Content is protected !!