ಸುಬ್ರಹ್ಮಣ್ಯ :ಆಶ್ಲೇಷ ಬಲಿ ಸೇವೆ: ಶೃಂಗೇರಿ ಮಠದಲ್ಲೇ ಸಾಮೂಹಿಕ ಸಂಕಲ್ಪ – ನೂಕುನುಗ್ಗಲು ತಡೆಯಲು ಕುಕ್ಕೆ ದೇವಸ್ಥಾನ ಸಮಿತಿಯಿಂದ ಹೊಸ ಕ್ರಮ!
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆ ನೆರವೇರಿಸುವ ಭಕ್ತಾದಿಗಳಿಗೆ ಈಗ ಸೇವೆ ನಡೆಯುವ ಶೃಂಗೇರಿ ಮಠದ ಆವರಣದಲ್ಲೇ ಸಾಮೂಹಿಕ ಸಂಕಲ್ಪ […]










