ಸುಳ್ಯ : ಶೂನ್ಯ ಬಡ್ಡಿ ದರದ ಬೆಳೆ ಸಾಲ ಮಿತಿ ₹5 ಲಕ್ಷಕ್ಕೆ |ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಐವರ್ನಾಡು ಕೃಷಿಕರ ಹಿತರಕ್ಷಣಾ ವೇದಿಕೆ, ವತಿಯಿಂದ ಸುಳ್ಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ
ಸುಳ್ಯ: ಕೃಷಿಕರಿಗೆ ನೀಡಲಾಗುವ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಿರುವ ಸರ್ಕಾರದ ಘೋಷಣೆಯು ಕೇವಲ ವಾಟ್ಸಪ್ ಸಂದೇಶಗಳಿಗೆ ಸೀಮಿತವಾಗದೆ, […]









