ದ.ಕ. ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘ| ನೂತನ ಅಧ್ಯಕ್ಷರಾಗಿ ಭಾಸ್ಕರ್ ದೇವಸ್ಯ ಆಯ್ಕೆ

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ನ. 28ರಂದು ಪುತ್ತೂರಿನ ಒಕ್ಕಲಿಗ ಗೌಡರ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆಯಿತು.

Advertisement

ಸಭೆಗಳನ್ನು ಮುಂದಿನ ಅವಧಿಗೆ ನೂತನ ಪದಾಧಿಕಾರಿ ಸರ್ವಾನುಮತದಿಂದ ಆಯ್ಕೆ ಮಾಡಲು.

Advertisement

Advertisement

ಅಧ್ಯಕ್ಷರಾಗಿ ಭಾಸ್ಕರ್ ದೇವಸ್ಯ, ಉಪಾಧ್ಯಕ್ಷರಾಗಿ ವಿಜಯ್ ವೇಣೂರು ಮತ್ತು ಶ್ರೀಮತಿ ವಚನ ಜಯರಾಮ, ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಪುತ್ತಿಲ, ಖಜಾಂಚಿಯಾಗಿ ವಿಶ್ವನಾಥ್ ಗೌಡ ಪುತ್ತೂರು, ಜೊತೆ ಕಾರ್ಯದರ್ಶಿಯಾಗಿ ಅನೂಪ್ ನರಿಯೂರು, ಜೊತೆ ಖಜಾಂಚಿಯಾಗಿ ಸೂರಜ್ ವಳಂಬ್ರ ಆಯ್ಕೆ ಮಾಡಲಾಗಿದೆ.

Advertisement

Advertisement

ನಿರ್ದೇಶಕರುಗಳಾಗಿ ಬಾಲಕೃಷ್ಣ ಡಿ ಬಿ, ಡಾ. ಎನ್.ಎ ಜ್ಞಾನೇಶ್, ಪುರಂದರ ಗೌಡ, ವಿಶ್ವನಾಥ್ ನಾಯೊಟ್ಟು, ಡಾ. ಶಾಂತರಾಜ್, ಲಿಂಗಯ್ಯ, ದಾಮೋದರ ಗೌಡ,

Advertisement

Advertisement

ಶ್ರೀಮತಿ ಸಾರಿಕಾ ಸುರೇಶ್, ಶ್ರೀಮತಿ ಸೌಮ್ಯಲತಾ, ಅಮರನಾಥ್ ಪುತ್ತೂರು, ಶ್ರೀಮತಿ ಗೌರಿ ಬನ್ನೂರು, ಶ್ರೀಕಾಂತ್‌ ಮಾವಿನಕಟ್ಟೆ, ಶ್ರೀಮತಿ ಮಧುರ, ರಂಜನ್ ಗೌಡ, ಕಿರಣ್ ಬುಡ್ಲೆಗುತ್ತು, ಮಹೇಶ್ ನಡುತೋಟರವರನ್ನು ಆಯ್ಕೆಮಾಡಲಾಗಿದೆ.

News Updates

ಐವರ್ನಾಡು – ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರಾತಿಗೆ ಮನವಿ: ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಒತ್ತಾಯ | ಸರ್ವೆ ಕಾರ್ಯ ಪೂರ್ಣ, ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೆ

[t4b-ticker]
error: Content is protected !!