
ತಿರುಪರಂಕುಂದ್ರಂ (ತಮಿಳುನಾಡು): ತಿರುಪರಂಕುಂದ್ರಂ ಬೆಟ್ಟದ ಸ್ತಂಭದ ಮೇಲೆ ಕೊನೆಗೂ ಕಾರ್ತಿಕ ದೀಪ ಬೆಳಗಿದ್ದು, ಭಕ್ತರಲ್ಲಿ ಜಯಘೋಷ ಮೊಳಗಿತು.
ದೀಪ ಹಿಡಿದು ಸಂಭ್ರಮಿಸಿದ ಜನರು ಭಗವಾನ್ ಮುರುಗನ ಜೈಕಾರ ಹಾಕಿದರು. ವರ್ಷಗಳ ವಿವಾದದ ನಂತರ ಬೆಟ್ಟದ ಮೇಲಿನ ಸ್ತಂಭದಲ್ಲಿ ದೀಪ ಬೆಳಗಿದ ಹಿನ್ನೆಲೆಯಲ್ಲಿ ಭಕ್ತರು ಸಂತೋಷ ವ್ಯಕ್ತಪಡಿಸಿದರು.
Advertisement

ಕಾರ್ತಿಕ ದೀಪೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
Advertisement

Advertisement









































