ಒಳ ಮೀಸಲು ಇಲ್ಲದೆಯೇ 56 ಸಾವಿರ ಹುದ್ದೆ ನೇಮಕಾತಿ | ಯುವಕ್ರಾಂತಿ ಬೆನ್ನಲ್ಲೇ ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ನಿರ್ಧಾರ, ಶೇ.50 ಮೀಸಲಾತಿಯಂತೆ ನೇಮಕಾತಿ
ಬೆಂಗಳೂರು: ಎಸ್‌ಸಿ ಒಳಮೀಸಲು ವರ್ಗೀಕರಣ ವಿಧೇಯಕಕ್ಕೆರಾಜ್ಯಪಾಲರು ಅಂಗೀಕಾರ ನೀಡಿದ ಹೊರತಾಗಿಯೂ ರಾಜ್ಯ ಸರ್ಕಾರವು 2022ರ ಹಿಂದಿದ್ದ ಹಳೆ ಮೀಸಲು ಪದ್ಧತಿಯಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ.ಸರ್ಕಾರದ ವಿವಿಧ […]










