ಡಾಲರ್ನೆದುರು ಸಾರ್ವಕಾಲಿಕ ಕನಿಷ್ಠ 90.2ಕ್ಕೆ ಕುಸಿದ ರೂಪಾಯಿ ಮೌಲ್ಯ| ಈ ವರ್ಷ ಏಷ್ಯಾದಲ್ಲಿ ಅತ್ಯಂತ ಕುಸಿತ ಕಂಡ ಕರೆನ್ಸಿ ಎಂಬ ಅಪಖ್ಯಾತಿ!
ಹೊಸದಿಲ್ಲಿ: ಭಾರತೀಯ ರೂಪಾಯಿಯು ಬುಧವಾರ ಅಮೆರಿಕನ್ ಡಾಲರ್ ಎದುರು 90.2 ರೂಪಾಯಿಗೆ ಕುಸಿದಿದ್ದು, ಇತಿಹಾಸದಲ್ಲೇ ಅತೀ ಕಡಿಮೆ ಮಟ್ಟಕ್ಕೆ ತಲುಪಿದೆ. ಅಮೆರಿಕದ ಸುಂಕಗಳು, ವಿದೇಶಿ ಬಂಡವಾಳದ ದುರ್ಬಲ […]










