ಕೃಷಿಯಲ್ಲಿ ಖುಷಿಯನ್ನು ಕಂಡ ಪ್ರಗತಿಪರ ಕೃಷಿಕ ಡಿ.ಯನ್ ಚಂದ್ರಶೇಖರ್ |ಜಿಲ್ಲಾ ಕೃಷಿಮೇಳದಲ್ಲಿ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಆಯ್ಕೆ
ಕೃಷಿಯಿಂದ ವಿಮುಖರಾಗುವ ಈ ಕಾಲಘಟ್ಟದಲ್ಲಿ ತನ್ನ ನೆಲದಲ್ಲಿ ನೆಲೆ ನಿಂತು ತನ್ನ ತೋಟ, ಭೂಮಿಯನ್ನು ಹಸಿರಾಗಿಸಿದವರು ಚಂದ್ರಶೇಖರ್ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಜ್ಜನಗದ್ದೆ, ಪ್ರೌಢಶಿಕ್ಷಣವನ್ನು ಕುಕ್ಕುಜಡ್ಕದಲ್ಲಿ […]










