ಬಾಂಗ್ಲಾ ಚುನಾವಣೆ:ಢಾಕಾದಲ್ಲಿ ಗೆದ್ದ ಬಿಎನ್‌ಪಿ ಹಿಂದೂ ಅಭ್ಯರ್ಥಿ ಗಯೇಶ್ವರ್ ಚಂದ್ರ
ಢಾಕಾ: ಬಿಎನ್‌ಪಿ ಹಿರಿಯ ನಾಯಕ ಹಾಗೂ ಅಲ್ಪಸಂಖ್ಯಾತಹಿಂದೂ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿರುವ ಗಯೇಶ್ವರ್ ಚಂದ್ರ ರಾಯ್ ಅವರು ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಢಾಕಾ-3 ಕ್ಷೇತ್ರದಿಂದ ಸ್ಪರ್ಧಿಸಿ, […]








