800ಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸುವುದನ್ನು ರದ್ದುಗೊಳಿಸಿದ ಇರಾನ್; ನಿರ್ಧಾರ ಶ್ಲಾಘಿಸಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಮುಂದುವರೆದಿದ್ದು, ಅಲ್ಲಿನ ಸೇನೆ ಈಗಾಗಲೇ ಸಾವಿರಾರು ಪ್ರತಿಭಟನಾಕಾರರನ್ನು ಕೊಂದಿದೆ. ಆದರೆ ಆಶ್ಷರ್ಯವೆಂಬಂತೆ ನಿನ್ನೆ […]










