ಕುಕ್ಕೆ ಸುಬ್ರಮಣ್ಯದತ್ತ ಬೆಳ್ಳಿ ರಥ | ರಸ್ತೆಯಲ್ಲಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದ ಕಾರ್ಯಕರ್ತರು
ಗುತ್ತಿಗಾರು:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಸಮರ್ಪಣೆ ಮೆರವಣಿಗೆ ಹೊರಟ್ಟಿದ್ದು ವಳಲಂಬೆ ಬಳಿ ತುರ್ತು ಆಂಬುಲೆನ್ಸ್ ವಾಹನ ಆ ದಾರಿಯತ್ತ ಬರುತ್ತಿದ್ದಾಗ ಜನಸಂದಣಿ ನಡುವೆ ಕಾರ್ಯಕರ್ತರು ಸುಗಮ ಸಂಚಾರಕ್ಕೆ […]









