ಬದಲಾವಣೆಗೆ, ವ್ಯಕ್ತಿಗಳ ಸ್ವಾವಲಂಬನೆ ಬದುಕಿಗೆ ಸಹಕಾರ ಕ್ಷೇತ್ರ ಪಾತ್ರ ಮುಖ್ಯವಾಗಿದೆ: ಕ್ಯಾ. ಬ್ರಿಜೀಶ್ ಚೌಟ |ಸುಳ್ಯದ ಅಡಿಕೆ ಹಳದಿ , ಎಲೆ ಚುಕ್ಕಿ ರೋಗಬಾದೆ ಪರಿಸರಕ್ಕೆ ಶೀಘ್ರವಾಗಿ ಕ್ರೆಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ – ಕ್ಯಾ. ಚೌಟ
ಸಹಕಾರಿ ಕ್ಷೇತ್ರವು ಸಮಾಜದ ಎಲ್ಲ ವರ್ಗದ ಜನರನ್ನು ತಲುಪಿದೆ. ಸಹಕಾರಿ ಸಂಘದ ಮೂಲ ತತ್ವ ಸಮಗ್ರ ಅಭಿವೃದ್ಧಿಯಾಗಿದೆ ಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಕನಕಮಜಲು ಸಹಕಾರಿ ಸಂಘ […]










