ಪಂಜ ಕಾಂಗ್ರೆಸ್ನಲ್ಲಿ ಭಾರಿ ಬಿರುಗಾಳಿ: ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಸದಸ್ಯರು ತಕ್ಷಣ ರಾಜೀನಾಮೆಗೆ ಪಟ್ಟು| ಮಾಜಿ ಗ್ರಾ.ಪಂ. ಸದಸ್ಯ ದಿನೇಶ್ ಪುಂಡಿಮನೆ ರಾಜೀನಾಮೆಗೆ ನಿರ್ಧಾರ?
ದಿನೇಶ್ ಪುಂಡಿಗದ್ದೆ ಸಂಪರ್ಕಿಸಿದಾಗ ದೇವಸ್ಥಾನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರತಿವರ್ಷದ ಲೆಕ್ಕಪತ್ರವನ್ನು ಸಮರ್ಪಕವಾಗಿ ಭಕ್ತರ ಮುಂದೆ ಮಂಡಿಸಬೇಕು. ದೇವಸ್ಥಾನದ ಆದಾಯ-ವೆಚ್ಚದ ಲೆಕ್ಕದಲ್ಲಿ ಪಾರದರ್ಶಕತೆ ಇರಬೇಕು. ಅಧ್ಯಕ್ಷರು […]










