ಬದಲಾಯ್ತಾ ಅಂಬಾರಿ ಆನೆ? ಈ ಬಾರಿಯ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರಲಿರುವ ಸಾಹಸಿ ಯಾರು?
ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ವಿಜಯದಶಮಿಯಂದು ಭವ್ಯ ಚಿನ್ನದ ಅಂಬಾರಿಯನ್ನು ಹೊರಲು ಕೊಡಗಿನ ದುಬಾರೆ ಆನೆ ಶಿಬಿರದ ‘ಪ್ರಶಾಂತ’ ಆಯ್ಕೆಯಾಗಿದ್ದಾನೆ. ಮೈಸೂರಿನ […]









