ಮಳೆಯಿಂದ ಪಂದ್ಯ ರದ್ದು: ರೇಸ್‌ನಿಂದ ಹೊರಬಿದ್ದ ಕೆಕೆಆರ್, ಆರ್ ಸಿಬಿಗೆ ಮುಂದೇನು?
ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಿರಂತರಮಳೆ ಮುಂದುವರಿದ ಕಾರಣ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಶನಿವಾರದ ನಿರ್ಣಾಯಕ ಪಂದ್ಯವನ್ನು ಟಾಸ್ ಇಲ್ಲದೆ ರದ್ದುಗೊಳಿಸಲಾಯಿತು.ಓವರ್‌ಗಳನ್ನು ಕಡಿತ ಮಾಡಿ ಪಂದ್ಯ […]










