ಸುಳ್ಯ : ಶಾಲಾ ಪ್ರಾರಂಭೋತ್ಸವ, ಮೆಗಾ ಪೋಷಕರ ಸಭೆ | ಕಲಿಕಾ ಸಾಮಗ್ರಿ, ಇನ್ವರ್ಟರ್ ಹಸ್ತಾಂತರ; ನೀರಿನ ಘಟಕ, ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಗುದ್ದಲಿಪೂಜೆ | ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿಯ ಸ್ವಾಗತ; ಆಕರ್ಷಕ ಅಲಂಕಾರ
ಮುಕ್ಕೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣ ಕೇಂದ್ರಗಳಾಗಿರದೆ ಗ್ರಾಮದ ಅಭಿವೃದ್ಧಿಯ ಪ್ರತೀಕಗಳಾಗಿದ್ದು, ಶತಮಾನದ ಹೊಸ್ತಿಲಿನಲ್ಲಿರುವ ಮುಕ್ಕೂರು ಶಾಲೆಯ ಬೆಳವಣಿಗೆಯಲ್ಲಿ ದಾನಿಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು […]










