ಮಲ್ಪೆ : ಪ್ರವಾಸೋದ್ಯಮ ಇಲಾಖೆಯಿಂದ ಸ್ಟ್ರಿಕ್ಟ್ ಆರ್ಡರ್ : ಬೀಚ್ನಲ್ಲಿ ಇನ್ನು ಮೂರು ತಿಂಗಳು ಪ್ರವಾಸಿಗರು ನೀರಿಗಿಳಿಯುವಂತಿಲ್ಲ..!
ಕರಾವಳಿಯಲ್ಲಿ ಮಳೆ ಜೋರಾಗಿದ್ದು,ಕಡಲ ಅಲೆಗಳ ಅಬ್ಬರ ಬಿರುಸುಗೊಂಡಿದೆ. ಮಲ್ಪೆ ಕಡಲತೀರದಲ್ಲಿ ಇನ್ನು ಮೂರು ತಿಂಗಳು ಪ್ರವಾಸಿಗರು ಬಂದರೂ ದೂರದಲ್ಲೇ ನಿಂತು ಆಸ್ವಾದಿಸಬೇಕೇ ಹೊರತು ನೀರಿಗೆ ಇಳಿದು ಮೋಜು, […]










