ಪ್ರಧಾನಿ ಮೋದಿ, ಐಎನ್‌ಎಸ್ ವಿಕ್ರಾಂತ್‌ಲ್ಲಿ ದೀಪಾವಳಿ ಆಚರಣೆ – ‘ಆಪರೇಶನ್ ಸಿಂದೂರ’ ಯಶಸ್ಸಿಗೆ ಸಶಸ್ತ್ರ ಪಡೆಗಳ ಶ್ಲಾಘನೆ
ಗೋವಾ/ಕಾರವಾರ, ಅ. 20:ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ತಮ್ಮ ಸಂಪ್ರದಾಯವನ್ನು ಮುಂದುವರೆಸಿ, ಭಾರತೀಯ ನೌಕಾಪಡೆ ಯೋಧರೊಂದಿಗೆ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. […]










