ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿದ್ಯುತ್ ಚಾಲಿತ: ನಾಳೆಯಿಂದ (ಸೆ. 15) ಆರಂಭ
ಮಂಗಳೂರು : ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ರೈಲು, ಇದುವರೆಗೂ ಡೀಸೆಲ್ ಎಂಜಿನ್ನಿಂದ ಸಂಚರಿಸುತ್ತಿದ್ದರೆ, ಸೆಪ್ಟೆಂಬರ್ 15ರಿಂದ ಎಲೆಕ್ನಿಕ್ ಎಂಜಿನ್ನಲ್ಲಿ ಸಂಚರಿಸಲು ಆರಂಭವಾಗಲಿದೆ. ಮಂಗಳೂರು ಜಂಕ್ಷನ್-ಸುಬ್ರಹ್ಮಣ್ಯ ರಸ್ತೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ […]










