“ಅಡಿಕೆ ಬೆಳೆ ವಾಣಿಜ್ಯ ಬೆಳೆಯು ಹೌದು – ಧಾರ್ಮಿಕ ಸಂಕೇತವು ಹೌದು” – ಸಂಸದ ಬಿ. ವೈ ರಾಘವೇಂದ್ರ
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ(MAMCOS) ಸೆ. 20ರಂದು ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಮಾರಂಭದಲ್ಲಿ ಪಾಲ್ಗೊಂಡ […]










