ಕಾಂಗ್ರೆಸ್ ನದ್ದು ಮುಟ್ಟಾಳ ಹೈಕಮಾಂಡ್, ಅದಕ್ಕೆ ಜೀವ ಇಲ್ಲ – ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ
ಉಪ್ಪಿನಂಗಡಿ ಫೆಬ್ರವರಿ 14: ಸಿಎಂ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲ್ಲ ಅಂತಿದ್ದಾರೆ, ಯಾವುದೇ ಕಾರಣಕ್ಕೂ ಸಿಎಂ ಆಗದೇ ನಾನು ಬಿಡೋದಿಲ್ಲ ಅಂತ ಡಿಕೆಶಿ ಹೇಳ್ತಾರೆ, […]








