ವಿಶ್ವಶಾಂತಿ ಮತ್ತು ಸಮೃದ್ಧಿಗಾಗಿ ಸಾಮರಸ್ಯ,ಸಂಘಟಿತ ಸಮಾಜ ನಿರ್ಮಾಣ ಅರೆಸೆಸ್ಸ್ ಶತಾಬ್ದಿಯ ಸಂಕಲ್ಪ | ಬೆಂಗಳೂರು ಎಬಿಪಿಯಸ್ ಸಮಾರೋಪ
ವಿಶ್ವ ಶಾಂತಿ ಮತ್ತು ಸಮೃದ್ಧಿಗಾಗಿ ಸಾಮರಸ್ಯ ಮತ್ತು ಸಂಘಟಿತ ಹಿಂದೂ ಸಮಾಜವನ್ನು ನಿರ್ಮಿಸುವುದು.ಅನಾದಿ ಕಾಲದಿಂದಲೂ, ಹಿಂದೂ ಸಮಾಜವು ಮಾನವ ಏಕತೆ ಮತ್ತು ಸಾರ್ವತ್ರಿಕ ಯೋಗಕ್ಷೇಮವನ್ನು ಸಾಧಿಸುವ ಮಹಾನ್ […]









