ಅರೆಸೆಸ್ಸ್ ಜನ್ಮ ಶತಾಬ್ದಿ | ಸಾಮಾಜಿಕ ಸಡ್ಬವಣೆ ,ಯುವಕರಿಗೆ ಹೆಚ್ಚಿನ ಕಾರ್ಯಕ್ರಮ ಅಯೋಜನೆ ಅರೆಸೆಸ್ಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

Picture of Savistara

Savistara

Bureau Report

ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ

1.ಶತಾಬ್ದಿ ವರ್ಷದ ಶುಭಾರಂಭ –

2025ರ ವಿಜಯದಶಮಿಯ ಪರ್ವಕಾಲದಲ್ಲಿ ಮಂಡಲ ಅಥವಾ ಖಂಡ/ ನಗರ ಸ್ತರದಲ್ಲಿ ಗಣವೇಷದಲ್ಲಿ ಸ್ವಯಂಸೇವಕರ ಉತ್ಸವ.

2.ವ್ಯಾಪಕ ಮನೆ ಸಂಪರ್ಕ

(ಪ್ರತಿ ಗ್ರಾಮ, ವಸತಿ, ಪ್ರತಿ ಮನೆ -2025ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ 2026ರ ಜನವರಿ ತಿಂಗಳುಗಳಲ್ಲಿ 3 ವಾರಗಳ ವಿಸ್ತೃತ ಯೋಜನೆ)

3.ಹಿಂದೂ ಸಮ್ಮೇಳನ –

ಮಂಡಲ/ವಸತಿ ಸ್ತರದಲ್ಲಿ

4.ಸಾಮಾಜಿಕ ಸದ್ಭಾವ ಬೈಠಕ್ – ಖಂಡ/ನಗರ ಸ್ತರದಲ್ಲಿ

5.ಪ್ರಮುಖ ನಾಗರಿಕರ ಗೋಷ್ಠಿ – ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ

6.ಯುವಕರಿಗಾಗಿ ಕಾರ್ಯಕ್ರಮ – ಆಯಾ ಪ್ರಾಂತದ ಯೋಜನೆಯೊಂದಿಗೆ

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!