ಕಲ್ಲಡ್ಕ ಫ್ಲೈ ಓವರ್ ಒನ್ ಲೈನ್ ನಾಲ್ಕು ದಿನಗಳಲ್ಲಿ ಪ್ರಯಾಣ ಸಂಚಾರಕ್ಕೆ ಮುಕ್ತ | ಜನಸಾಮಾನ್ಯರಿಗೆ ತೊಂದರೆಯಾಗದಂತೆ ತ್ವರಿತ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಕ್ಯಾ. ಚೌಟ
ಮಂಗಳೂರು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಯ ಕಲ್ಲಡ್ಕ ಫ್ಲೈ ಓವನ ಒಂದು ಬದಿಯ ಎಲ್ಲಾ ಎಕ್ಸ್ಟೆನ್ಷನ್ ಪ್ಲೇಟ್ ಕಾಮಗಾರಿ ಮತ್ತು ಬ್ರಿಡ್ಜ್ ವೈಟ್ ಕ್ಯಾಪಿಸಿಟಿ ಟೆಸ್ಟಿಂಗ್ ಮುಗಿದಿದ್ದು […]









