ನವೆಂಬರ್ 16 ರಂದು ಯುವ ಸಂಕಲ್ಪ ಸಮಾವೇಶ | ಚೆನ್ನಕೇಶವ ದೇವಸ್ಥಾನ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ
ನ 16 ರಂದು ಶ್ರೀ ದುರ್ಗಾಪರಮೇಶ್ವರಿ ಕಲಾಮಂಟಪ ಕೇರ್ಪಳದಲ್ಲಿ ನಡೆಯುವ ಸುಳ್ಯಕೇಂದ್ರದ “ಯುವ ಸಂಕಲ್ಪ ಸಮಾವೇಶ”ದ ಆಮಂತ್ರಣವನ್ನು ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜೀವನ್ ಏ ಯಸ್ […]










