ಮಳೆ ವೀಕ್ಷಣೆಗೆ ಮಾನ್ಯತಾ ಟೆಕ್ ಪಾರ್ಕಿಗೆ ಹೋಗಿದ್ದ ಡಿಕೆಶಿ : ’ಭಾರೀ ಆಸಾಮಿಯೊಬ್ಬರ ಭಾರೀ ಒತ್ತುವರಿ ಕಟ್ಟಡ ಕಣ್ಣಿಗೆ ಕಾಣಲಿಲ್ಲವೇ?’
ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ವಿಲವಿಲವೆನ್ನುತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು ಇದು ಕರಾವಳಿಯ ಪರಿಸ್ಥಿತಿ. […]










