ಸುಳ್ಯ : ಐವರ್ನಾಡು ಗ್ರಾಮದ ರಸ್ತೆಗಳ ಅಭಿವೃದ್ಧಿ ಅನುದಾನಕ್ಕಾಗಿ ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕ್ಯಾ.ಬ್ರಿಜೇಶ್ ಚೌಟರಿಗೆ ಮನವಿ
ಐವರ್ನಾಡು ಗ್ರಾಮದ ಮೂರು ರಸ್ತೆಗಳನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ ಕ್ಯಾ.ಬ್ರಿಜೇಶ್ ಚೌಟರವರಿಗೆ ಜು.15 ರಂದು ಮನವಿ ನೀಡಲಾಯಿತು.ಐವರ್ನಾಡು ಗ್ರಾಮದ ಐವರ್ನಾಡು ಪಂಚಾಯತಿ ಬಳಿಯಿಂದ […]
