ಬಡವರು, ಮಧ್ಯಮ ವರ್ಗಕ್ಕೆ ಗುಡ್ ನ್ಯೂಸ್: ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಚಿಂತನೆ; ಒಂದೊಮ್ಮೆ ಕಡಿಮೆ ಮಾಡಿದರೆ ಈ ಎಲ್ಲ ವಸ್ತುಗಳ ಬೆಲೆ ಇಳಿಕೆ!
ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಬಳಸುವ ಅನೇಕ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲು ಕೇಂದ್ರವು ಯೋಜಿಸಿದೆ ನವದೆಹಲಿ: ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ […]









