ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ವಿಮಾನ ನಾಶ: ರಷ್ಯಾ ದಾಳಿಗೆ ಉಕ್ರೇನ್ನ 12 ಸೈನಿಕರು ಸಾವು
ರಷ್ಯಾ, ಉಕ್ರೇನ್ ಯುದ್ಧ ಮುಂದುವರಿದಿದೆ. ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ವಿಮಾನಗಳು ಧ್ವಂಸವಾಗಿವೆ. ಇನ್ನೊಂದೆಡೆ, ರಷ್ಯಾ ದಾಳಿಗೆ ಉಕ್ರೇನ್ನ 12 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. […]










