ಪುತ್ತೂರಿನಿಂದ ಬೆಳ್ಳಾರೆ ಕುಕ್ಕುಜಡ್ಕಕ್ಕಾಗಿ ಸುಳ್ಯಕ್ಕೆ ಹೋಗುವ ಬಸ್ಸು ಕ್ಯಾನ್ಸಲ್| ಡಿಪ್ಪೋ ಮ್ಯಾನೇಜರ್ ರನ್ನು ತರಾಟೆಗೆ ತೆಗೆದುಕೊಂಡು ಪ್ರಯಾಣಿಕರು | ತಾತ್ಕಾಲಿಕ ಬಸ್ ವ್ಯವಸ್ಥೆ ಕಲ್ಪಿಸಿದ ಇಲಾಖೆ
ಪುತ್ತೂರಿನಿಂದ ಬೆಳ್ಳಾರೆ ಕುಕ್ಕುಜಡ್ಕ ರೂಟ್ ಮೂಲಕ ಸುಳ್ಯಕ್ಕೆ ಬೆಳಿಗ್ಗೆ ಸಂಚರಿಸುತ್ತಿದ್ದ ಪುತ್ತೂರು ಡಿಪ್ಪೋಗೆ ಸೇರಿದ ಬಸ್ಸನ್ನು ಪುತ್ತೂರು ಡಿಪ್ಪೋದವರು ಏ. 7ರಿಂದ ಕ್ಯಾನ್ಸಲ್ ಮಾಡಿದ್ದು, ಈ ಬಗ್ಗೆ […]









