ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ: ಶಶಿ ತರೂರ್ ಪಕ್ಕದಲ್ಲಿದ್ದರಿಂದ ಕೆಲವರ ನಿದ್ದೆ ಹಾರಿದೆ! –ಪ್ರಧಾನಿ ಮೋದಿ
ಕೇರಳದ ವಿಳಿಂಜಂ ಅಂತಾರಾಷ್ಟ್ರೀಯ ಬಂದರಿನ ಉದ್ಘಾಟನೆಯನ್ನು ನೆರವೇರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇವಲ ಅಭಿವೃದ್ಧಿಯ ಕುರಿತು ಮಾತ್ರ ಮಾತನಾಡದೆ, ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸುವ ಮಾತನ್ನೂ ಹೊರಹಾಕಿದ್ದಾರೆ. […]










