ಫ್ಯಾಸಿಸ್ಟ್ ಬಿಜೆಪಿ ತಮಿಳುನಾಡು ಪ್ರವೇಶಕ್ಕೆ ಜನರ ಒಪ್ಪಿಗೆ ಇಲ್ಲ: ಉದಯನಿಧಿ ಸ್ಟಾಲಿನ್
ಜೋಲಾರ್ಪೆಟ್ಟೆ: ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷವಾದಎಐಎಡಿಎಂಕೆಯನ್ನು ಸೋಲಿಸಿ, ಅದರ ಮಿತ್ರ ಪಕ್ಷ ಬಿಜೆಪಿ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳಬೇಕೆಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ (ಏಪ್ರಿಲ್ 1) ಜನರಲ್ಲಿ […]










