ತಂದೆ, ಸಹೋದರ ಹಠಾತ್ ಸಾವು, ಹಣದ ಸಮಸ್ಯೆ… ಕಷ್ಟಕ್ಕೆ ಸೆಡ್ಡು ಹೊಡೆದು ಆಕಾಶ್ ಜೀವನದಲ್ಲಿ ಗೆದ್ದಿದ್ದೇಗೆ? Akash Deep
ಕ್ರಿಕೆಟ್ ಮೈದಾನದಲ್ಲಿ ದಾಖಲಾಗುವ ಪ್ರತಿ ಗೆಲುವಿನ ಹಿಂದೆ ಕೇವಲ ಬೌಂಡರಿ, ಸಿಕ್ಸರ್‌ಗಳ ಲೆಕ್ಕಾಚಾರವಿರುವುದಿಲ್ಲ. ಅಲ್ಲಿ ಬೆವರು, ಕಣ್ಣೀರು, ತ್ಯಾಗ ಮತ್ತು ಛಲದಿಂದ ಬರೆದ ಅದೆಷ್ಟೋ ಕಥೆಗಳಿರುತ್ತವೆ.ಇಂತಹದ್ದೇ ಒಂದು […]










