ಬೆಳೆವಿಮೆ ಜಮೆಯಲ್ಲಿ ರೈತರಿಗೆ ಅನ್ಯಾಯದ ವಿರುದ್ಧ ಸುಳ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಮತ್ತು ಕೃಷಿಕರ ಪ್ರತಿಭಟನೆ | ಸ್ಥಳಕ್ಕೆ ತಹಶಿಲ್ದಾರ್ ಬರಬೇಕೆಂದು ಪಟ್ಟು| ಸಭೆಯಲ್ಲಿ ಬೇಡಿಕೆ ಈಡೇರದಿದ್ದರೆ ಜಿಲ್ಲಾ ಮಟ್ಟದ ಹೋರಾಟಕ್ಕೆ ನಿರ್ಧಾರ
ಈ ಬಾರಿ ಅತಿ ಹೆಚ್ಚು ಮಳೆ ಬಂದು ಕೃಷಿಗೆ ಭಾರೀ ಹಾನಿಯಾಗಿದ್ದರೂ ಬೆಳೆ ವಿಮೆ ಕಡಿಮೆ ಬಂದಿರುವುದರಿಂದ ತೀವ್ರ ಅಸಮಾಧಾನಗೊಂಡಿರಿವ ರೈತರು ಇದನ್ನು ಖಂಡಿಸಿ ಮಲೆನಾಡು ಹಿತರಕ್ಷಣಾ […]









